+91 77959 54001 9.30 am to 5.30 pm, ಭಾನುವಾರ ರಜಾ ದಿನ

+91 77959 54001 9.30 am to 5.30 pm, ಭಾನುವಾರ ರಜಾ ದಿನ
ಜಿಲ್ಲೆಯ ಹೆಮ್ಮೆಯ ಉದಯೋನ್ಮುಖ ಸಹಕಾರಿ ಸಂಸ್ಥೆಯಾಗಿ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಪ್ರಧಾನ ಕಛೆರಿ, ಹೊನ್ನಾವರ ದಿನಾಂಕ 12/12/2011ರಲ್ಲಿ ಆರಂಭಗೊಂಡು ಉತ್ತಮ ಜನಪರ ಸಂಸ್ಥೆಯೆಂದು ಪ್ರಖ್ಯಾತಿ ಹೊಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಹತ್ತು ಶಾಖೆಗಳನ್ನು ತೆರೆದು ಸಹಕಾರಿ ಕ್ಷೇತ್ರದಲ್ಲಿ ಅಮೋಘ ಸಾಧನೆ ಗೈದಿದೆ.
ನೀವು ನಮ್ಮ ಸಹಕಾರಿ ಸಂಸ್ಥೆಯಲ್ಲಿ ಠೇವಣಿ ಹಾಗೂ ಸಾಲ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ನೀವು ನಿಮ್ಮ ಸದಸ್ಯರ ಜೀವಗಳನ್ನು ಸುರಕ್ಷಿತಗೊಳಿಸಲು ಕೈಗೆಟಕುವಂತಹ ಯೋಜನೆ.
ಉ.ಕ ಜಿಲ್ಲೆಯಲ್ಲಿ 14, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 2 ಶಾಖೆಗಳನ್ನು ತೆರೆದು ಸಹಕಾರಿ ಕ್ಷೇತ್ರದಲ್ಲಿ ಅಮೋಘ ಸಾಧನೆಗೈದಿದೆ.
(1) ಜೆಪಿಎ ಪರಿಹಾರ ಯೋಜನೆ ಮುಖಾಂತರ ಸಹಕಾರಿಯು ಇಲ್ಲಿಯವರೆಗೆ ಒಟ್ಟೂ 21,919 ಸದಸ್ಯರಿಗೆ ರೂಪಾಯಿ 219 ಕೋಟಿ 19 ಲಕ್ಷದಷ್ಟು
ಉಚಿತವಾಗಿ ಪರಿಹಾರ ಭದ್ರತೆಗೆ ಒಳಪಡಿಸಿರುತ್ತದೆ. ಅಲ್ಲದೇ ಅಪಘಾತದಿಂದ ಮರಣ ಹೊಂದಿದ 5 ಸದಸ್ಯರ ರೂ5,00,000/- ಮರಣೋತ್ತರ
ಪರಿಹಾರ ನೀಡಿದ್ದು ಇರುತ್ತದೆ. ಈ ರಕಂನಲ್ಲಿ ರೂ.1,50,271/- ಮೃತ ಸದಸ್ಯರ ಸಾಲಬಾಕಿಗೆ ಮತ್ತು ರೂ.3,49,729/- ಮೃತ
ವಾರಸುದಾರರಿಗೆ ನೀಡಲಾಗಿದೆ.
(2) ಜೀವನಮೌಲ್ಯ ಯೋಜನೆಗೆ ಒಟ್ಟೂ 22,720 ಸದಸ್ಯರು ಒಳಪಟ್ಟಿದ್ದು, ಇಲ್ಲಿಯವರೆಗೆ ಒಟ್ಟೂ 110 ಸದಸ್ಯರ ರೂ.53,64,627/-
ಮರಣೋತ್ತರ ಪರಿಹಾರ ನೀಡಿದೆ.
ಈ ರಕಂನಲ್ಲಿ ರೂ.34,62,274/- ಮೃತ ಸದಸ್ಯರ ಸಾಲಬಾಕಿಗೆ ಮತ್ತು ರೂ.19,02,353/- ಮೃತ
ವಾರಸುದಾರರಿಗೆ ನೀಡಲಾಗಿದೆ.
ಖಾತೆಯ ಕನಿಷ್ಠ ಶಿಲ್ಕು ರೂ.1,000/- (ರೂಪಾಯಿ ಒಂದು ಸಾವಿರ ಮಾತ್ರ)
ಸಹಕಾರಿಯು ತನ್ನ ಕಾರ್ಯಶೀಲತೆ ಹಾಗೂ ಪಾರದರ್ಶಕ ಆಡಳಿತದಿಂದ ಸಂಬಂಧಪಟ್ಟ ಇಲಾಖೆಯಿಂದ ಪ್ರಶಂಸೆ ಪಡೆದಿದೆ. ಸಹಕಾರಿಯಲ್ಲಿನ ಎಲ್ಲಾ ಸೌಲಭ್ಯವು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೇ ನಾಡಿನ ಸರ್ವಜನತೆಯ ಆಶೋತ್ತರಗಳಿಗೆ ಪೂರಕವಾಗಿ ರೂಪುಗೊಂಡಿದೆ. ಸಹಕಾರಿಯ ಆಡಳಿತ ಮಂಡಳಿಯ ಆಡಳಿತ ವೈಖರಿಯಲ್ಲಿ ಪರಣಿತಿ ಹೊಂದಿದ ತಂತ್ರಜ್ಞರು, ಆಭಿಯಂತರರು ಹಲವಾರು ವರ್ಷ ಅನುಭವ...
ಸದಾ ಪಾರದರ್ಶಕ ಹಾಗೂ ತ್ವರಿತ ಸೇವೆಯೊಂದಿಗೆ